ಕೇರಳದಲ್ಲಿ ಮತ್ತೋರ್ವ ಆರ್.ಎಸ್.ಎಸ್ ಕಾರ್ಯಕರ್ತನ ಮೇಲೆ ದಾಳಿ ನಡೆದಿದೆ. ಸೈದ್ಧಾಂತಿಕ ಹತ್ಯೆಗಳಿಗೆ ಹೆಸರಾದ ಕಣ್ಣೂರಿನ ತಲಶೆರಿ ಸಮೀಪ ಭಾನುವಾರ ಈ ದಾಳಿ ನಡೆದಿದೆ...